ಫ್ಯಾಷನ್- ಮೊಹಮ್ಮದ್ ಜಿಯಾವುಲ್ಲಾ ಅವರು ನಿರ್ದೇಶಿಸಿದ 2015 ರ ಕನ್ನಡ ಪ್ರಣಯ ಕತೆಯ ಚಲನಚಿತ್ರವಾಗಿದೆ, ಇದರಲ್ಲಿ ಗಗನ್ ನಿಮೇಶ್ ಮತ್ತು ಅತಿಶ್ರೀ ಸರ್ಕಾರ್ ನಟಿಸಿದ್ದಾರೆ. ಇದರ ಸಂಗೀತವನ್ನು ಸಮೀರ್ ಕುಲಕರ್ಣಿ ಸಂಯೋಜಿಸಿದ್ದಾರೆ, ಉಳವಿ ಪ್ರಸಾದ್ ಅವರು ಧ್ವನಿಮುದ್ರಿಕೆಗೆ ಸಾಹಿತ್ಯವನ್ನು ರಚಿಸಿದ್ದಾರೆ. == ಪಾತ್ರವರ್ಗ == ಗಗನ್ ನಿಮೇಶ್ ಅತಿಶ್ರೀ ಸರ್ಕಾರ್ ಶೆಫಾಲಿ ಸಿಂಗ್ ಸಮೀಕ್ಷಾ ಭಟ್ ಅನೀಶ್ ವರ್ಮಾ ಸುಮಿತ್ ಗಡ್ಡಿ ಅಲೋಕ್ ಅನಂತ್ ಸಿಂಗ್ ಧೀರಜ್ == ಧ್ವನಿಮುದ್ರಿಕೆ == ಸಮೀರ್ ಕುಲಕರ್ಣಿ ಚಿತ್ರದ ಹಿನ್ನೆಲೆ ಸಂಗೀತವನ್ನು ಮತ್ತು ಅದರ ಧ್ವನಿಮುದ್ರಿಕೆಗೆ ಸಂಗೀತವನ್ನು ಸಂಯೋಜಿಸಿದ್ದಾರೆ, ಅದರ ಸಾಹಿತ್ಯವನ್ನು ಉಳವಿ ಪ್ರಸಾದ್ ಬರೆದಿದ್ದಾರೆ. ಧ್ವನಿಮುದ್ರಿಕೆಯು ಐದು ಹಾಡುಗಳನ್ನು ಒಳಗೊಂಡಿದೆ. == ಉಲ್ಲೇಖಗಳು ==